ದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)
ದಕ್ಷಿಣ ಕನ್ನಡ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.
ಸಂಸತ್ತಿನ ಸದಸ್ಯರು[ಬದಲಾಯಿಸಿ]
- 2004: ಡಿ. ವಿ. ಸದಾನಂದ ಗೌಡ, ಭಾರತೀಯ ಜನತಾ ಪಕ್ಷ
- 2009: ನಳಿನ್ ಕುಮಾರ್ ಕಟೀಲ್, ಭಾರತೀಯ ಜನತಾ ಪಕ್ಷ
- 2014: ನಳಿನ್ ಕುಮಾರ್ ಕಟೀಲ್, ಭಾರತೀಯ ಜನತಾ ಪಕ್ಷ
- 2019: ನಳಿನ್ ಕುಮಾರ್ ಕಟೀಲ್, ಭಾರತೀಯ ಜನತಾ ಪಕ್ಷ
ಉಲ್ಲೇಖಗಳು[ಬದಲಾಯಿಸಿ]
- ಭಾರತದ ಚುನಾವಣಾ ಆಯೋಗ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.
ಇದನ್ನೂ ನೋಡಿ[ಬದಲಾಯಿಸಿ]