ವಿಷಯಕ್ಕೆ ಹೋಗು

ಬಿಂಡಿಗನವಿಲೆ ಭಗವಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಂಡಿಗನವಿಲೆ ಭಗವಾನ್ ಇವರು ಕನ್ನಡದ ಜನಪ್ರಿಯ ಹಾಸ್ಯಸಾಹಿತಿಗಳು. ಇವರ ಹಾಸ್ಯಲೇಖನಗಳು ಕನ್ನಡದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ. ವೃತ್ತಿಯಲ್ಲಿ ಗಣಿತ ಉಪನ್ಯಾಸಕರಾಗಿ ವಿದ್ಯಾರ್ಥಿದೆಸೆಯಿಂದಲೂ ಹಾಸ್ಯ ಮತ್ತು ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಕೃತಿಗಳು-

  1. . ಒಗ್ಗರಣೆ
  2. . ನಗೆಪಲ್ಲವ.
  3. . ಆಜೂಬಾಜು.
  4. . ನಗೆನವಿರು : ೨೦೧೦ ರ ಸಾಲಿನ 'ಸ್ನೇಹ ಸೇತು' ಪ್ರಶಸ್ತಿ ಪ್ರದಾನವಾಗಿದೆ.
  5. . ನಿಮಗೆ ಗೊತ್ತೆ?
  6. . ವಿಜ್ಞಾನ ರಶ್ಮಿ
  7. . ಮಗು, ಓದಿ ತಿಳಿ
  8. . ಅಧ್ಯಾಪಕನಾಗಿ ನಾಲ್ಕು ದಶಕ