ಬಿಎಂಶ್ರೀ ಪ್ರಶಸ್ತಿ
೨೦೧೪ ರ ಬಿಎಂಶ್ರೀ ಪ್ರಶಸ್ತಿ[ಬದಲಾಯಿಸಿ]
- ಬಿ. ಎಂ. ಶ್ರೀಕಂಠಯ್ಯ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ಬಿಎಂಶ್ರೀಯವರಷ್ಟೇ ಸಂಕೋಚ ಉಳ್ಳ ಮತ್ತು ಅಪಾರ ಪ್ರತಿಭೆಯುಳ್ಳ, ಹಿರಿಯ ಸಂಶೋಧಕ ಬಿ.ಎಸ್.ಸಣ್ಣಯ್ಯನವರಿಗೆ ದಿ.3-1-2015ರಂದು ಬಿಎಂಶ್ರೀ ಪ್ರಶಸ್ತಿ ನೀಡಲಾಯಿತು.
ನೋಡಿ[ಬದಲಾಯಿಸಿ]
- ಜಮ್ನಾಲಾಲ್ ಬಜಾಜ್ ಪ್ರಶಸ್ತಿ
- ವೀಣೆ ರಾಜಾರಾವ್ ಪ್ರಶಸ್ತಿ
- ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳು
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
ಆಧಾರ[ಬದಲಾಯಿಸಿ]
- ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ