ವಿಷಯಕ್ಕೆ ಹೋಗು

ಮುಳ್ಳುಹೊನ್ನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bridelia retusa
Scientific classification e
Unrecognized taxon (fix): Bridelia
ಪ್ರಜಾತಿ:
B. retusa
Binomial name
Bridelia retusa
Stem of Bridelia retusa

ಮುಳ್ಳುಹೊನ್ನೆ(ಬ್ರಿಡೆಲಿಯಾ ರೆಟುಸಾ) ಎಂಬುದು ಬಾಂಗ್ಲಾದೇಶ, ನೇಪಾಳ,[೧] ಭಾರತ, ಶ್ರೀಲಂಕಾ, ದಕ್ಷಿಣ ಚೀನಾ, ಇಂಡೋಚೈನಾ, ಥೈಲ್ಯಾಂಡ್ ಮತ್ತು ಸುಮಾತ್ರಾದಲ್ಲಿ ಕಂಡುಬರುವ ಬ್ರಿಡೆಲಿಯಾ ಪ್ರಭೇದವಾಗಿದೆ..[೨][೩][೪] ಒಣ ಪತನದಿಂದ ತೇವಾಂಶವುಳ್ಳ ಪತನಶೀಲ ಕಾಡುಗಳು, ಮಿಶ್ರ ಅರಣ್ಯ, ನದಿ ತೀರಗಳು, ಕಲ್ಲಿನ ಸ್ಥಳಗಳಲ್ಲಿ ಕಂಡುಬರುವ ಈ ಸಸ್ಯ ದಕ್ಷಿಣ ಭಾರತದಲ್ಲಿ 2000 ಮೀ ವರೆಗೆ, ಮಧ್ಯ ಮತ್ತು ಮಧ್ಯ-ಪೂರ್ವ ಭಾರತದಲ್ಲಿ 600 ಮೀ, ಹಿಮಾಲಯದಲ್ಲಿ 1600 ಮೀ ಮತ್ತು ಈಶಾನ್ಯ ಭಾರತದಲ್ಲಿ ೧೦೦೦ ಮೀ ಎತ್ತರದ ವರೆಗೂ ಬೆಳೆಯುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹೊರತುಪಡಿಸಿ ದೇಶಾದ್ಯಂತ ಕಂಡುಬರುತ್ತದೆ..[೫]

ಕನ್ನಡ ಭಾಷೆಯಲ್ಲಿ ಕವಾಟೆ,ಗೋಜ,ಮುಳ್ಳು ಗೊಜ್ಜಲ ಎಂದೂ ಹೆಸರಿದೆ. ಮಲಯಾಳಂ ಭಾಷೆಯಲ್ಲಿ ಕೈನಿ, ಮುಲ್ಲಂಕೈನಿ ಮತ್ತು ಮುಕ್ಕೈನಿ ಎಂದೂ ಕರೆಯುತ್ತಾರೆ. ದೊಡ್ಡ ಮುಳ್ಳಿನ ಮರ. ಸ್ವಲ್ಪ ನೆರಳು ಆದ್ಯತೆ ನೀಡುವ ಪತನಶೀಲ ಮರ.

ಪ್ರಸರಣ[ಬದಲಾಯಿಸಿ]

ಬೀಜಗಳನ್ನು ಪಕ್ಷಿಗಳು ವಿತರಿಸುತ್ತವೆ. ಮಳೆಗಾಲದ ಆರಂಭದೊಂದಿಗೆ ಬೀಜಗಳು ಮೊಳಕೆಯೊಡೆಯುತ್ತವೆ.ಆಗಸ್ಟ್ -ಡಿಸೆಂಬರ್ ತಿಂಗಳಲ್ಲಿ ಹೂವು-ಹಣ್ಣು ಕೊಡುತ್ತದೆ.

ಉಪಯೋಗಗಳು[ಬದಲಾಯಿಸಿ]

ಬೇರುಗಳ ತೊಗಟೆಯನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ.[೬]. [೭]

ಉಲ್ಲೇಖಗಳು[ಬದಲಾಯಿಸಿ]

  1. Bridelia retusa Archived 2015-04-26 ವೇಬ್ಯಾಕ್ ಮೆಷಿನ್ ನಲ್ಲಿ., forestrynepal.org
  2. Kew World Checklist of Selected Plant Families[ಶಾಶ್ವತವಾಗಿ ಮಡಿದ ಕೊಂಡಿ]
  3. Flora of China Vol. 11 Page 175 大叶土蜜树 da ye tu mi shu Bridelia retusa (Linnaeus) A. Jussieu, Euphorb. Gen. 109. 1824.
  4. "Medicinal Plants Database of Bangladesh: Bridelia retusa (L.) Spreng". Archived from the original on 2011-02-03. Retrieved 2012-04-15.
  5. Balakrishnan, Nambiyath P (2012). Loranthaceae - Daphniphyllaceae. Flora of India. Vol. 23. Botanical Survey of India. p. 558. ISBN 9788181770493. Retrieved August 3, 2017.
  6. http://ayurvedicmedicinalplants.com/index.php?option=com_zoom&Itemid=26&page=view&catid=2&key=24[ಶಾಶ್ವತವಾಗಿ ಮಡಿದ ಕೊಂಡಿ]
  7. http://www.flowersofindia.net/catalog/slides/Spinous%20Kino%20Tree.html