ವಂಡರ್ ಲ್ಯಾಂಡ್ ಥೀಮ್ ಪಾರ್ಕ್, ಜಲಂಧರ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ವಂಡರ್ ಲ್ಯಾಂಡ್ ಥೀಮ್ ಪಾರ್ಕ್ ದೋಬಾ ಪ್ರದೇಶದಲ್ಲಿದ್ದು, ಇದೊಂದು ಪ್ರವಾಸಿಗರು ನೋಡಲೇ ಬೇಕಾದ ಸ್ಥಳಗಳಲ್ಲೊಂದು. ಇದನ್ನು ದೇಶದ ಹೆಸರಾಂತ ಅಮ್ಯೂಸ್ಮೆಂಟ್ ಪಾರ್ಕಿನಲ್ಲೊಂದು. ಇಲ್ಲಿಗೆ ಭೇಟಿ ನೀಡುವವರು ಮಜಾ ಅನುಭವಿಸಬಹುದು.ಇಲ್ಲಿಗೆ ಮಕ್ಕಳು ಬೇಸಿಗೆಯ ರಜೆಯ ಸಮಯದಲ್ಲಿ ಬರುತ್ತಾರೆ,ಹಾಗು ಬಹಳ ಖುಷಿಪಡುತ್ತಾರೆ. ಇಲ್ಲಿ ಪ್ರವಾಸಿಗರು ಆಕರ್ಷಿಸುವ ಹಲವಾರು ಆಟಗಳು, ಕ್ರೀಡೆಗಳಿವೆ. ಪ್ರಮುಖವಾಗಿ ಬಂಪರ್ ಕಾರ್, ಹಾರುವ ಜೆಟ್ ಇತ್ಯಾದಿ. ಭೂತದ ಇತ್ಯಾದಿ ಭಯ ಹುಟ್ಟಿಸುವ ಮನೆಗಳು ಪಾರ್ಕಿನೊಳಗಿದ್ದು ಭೇಟಿ ನೀಡುವವರಿಗೆ ಅಧ್ಭುತ ಅನುಭವವನ್ನು ನೀಡುತ್ತದೆ. ನೀರಿನ ಪಾರ್ಕ್ ಬೇಸೈಡ್, ವೇವ್ ಪೂಲ್, ವಂಡರ್ ಫಾಲ್, ಒಳಾಂಗಣ ನೃತ್ಯ, ಜಿಯಾಂಟ್ ವೀಲ್ ಇತ್ಯಾದಿಗಳು. ಈ ಪಾರ್ಕ್ ಸುಂದರ ಹಚ್ಚಹಸಿರಿನ ಲಾನ್ ಕೂಡಾ ಹೊಂದಿದೆ.[೧]