ವಿಷಯಕ್ಕೆ ಹೋಗು

ಸದಸ್ಯ:ರಾಜಾ ಹುಸೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಸ್ತುತ ಕನ್ನಡ ವಿಕಿಪೀಡಿಯದಲ್ಲಿ ೩೨,೧೨೬ ಲೇಖನಗಳಿವೆ


ರಾಜಾ ಹುಸೇನ್

ವಿಕಿಪೀಡಿಯಾದ ಎಲ್ಲಾ ಅಭಿಮಾನಿ ಮಿತ್ರರಿಗೆ ಹಾರ್ದಿಕ ಸ್ವಾಗತ. ಕನ್ನಡ ವಿಕಿಪೀಡಿಯಾದ ಬೆಳವಣಿಗೆಗೆ ತಮ್ಮಂತಹ ಉತ್ಸಾಯಿ ಕನ್ನಡ ಪ್ರಿಯರ ಸಹಕಾರ ಅತ್ಯಗತ್ಯ. ತಮಗೆ ಈ ನಿಟ್ಟಿನಲ್ಲಿ ಯಾವುದೇ ಸಹಾಯ-ಸಹಕಾರ ಬೇಕಾದಲ್ಲಿ ಅಥವಾ ತಾವು ಇಷ್ಟಪಟ್ಟ ಇಂಗ್ಲೀಷ್ ವಿಕಿಪೀಡಿಯಾದ ಪ್ರಮುಖವಾದ ಲೇಖನವನ್ನು ಭಾಷಾಂತರಿಸಲು ನನ್ನ ಚರ್ಚಾಪುಟದಲ್ಲಿ ಬೇಡಿಕೆ ಇಟ್ಟಲ್ಲಿ, ಆ ನಿಟ್ಟಿನಲ್ಲಿ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನ ಪಡುತ್ತೇನೆ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ನಾನು[ಬದಲಾಯಿಸಿ]

ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಿವಾಸಿಯಾಗಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

ಚಿತ್ರಕಲೆ, ಅಂತರ್ಜಾಲ ವಿಹಾರ, ಚದುರಂಗ, ಇನ್ನಿತರೆ.

ಆಂಗ್ಲ ವಿಕಿಪೀಡಿಯಾ[ಬದಲಾಯಿಸಿ]

ಆಂಗ್ಲ ವಿಕಿಪೀಡಿಯಾದಲ್ಲಿ ನಾನು ಸದಸ್ಯನಾಗಿದ್ದು Raja Hussain ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

ನನ್ನ ಹೊಸ ಲೇಖನಗಳು[ಬದಲಾಯಿಸಿ]