ವಿಷಯಕ್ಕೆ ಹೋಗು

೨೦೧೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೧೨ ರವಿವಾರದಿಂದ ಆರಂಭವಾದ ಅಧಿಕ ವರ್ಷವಾಗಿದ್ದು, ಕ್ರಿಸ್ತಶಕೆಯ ೨೦೧೨ ನೇ ವರ್ಷವಾಗಿದೆ. ಇದು ಮೂರನೇ ಸಹಸ್ರಮಾನದ ಮತ್ತು ೨೧ನೇ ಶತಮಾನದ ೧೨ ನೇ ವರ್ಷವೂ ಆಗಿದೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ವರ್ಷವನ್ನು 'ಅಂತಾರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ವರ್ಷ' ಎಂದು ಘೋಷಿಸಿದೆ. ಈ ವರ್ಷವನ್ನು ಸರ್ವರಿಗೂ ಸುಸ್ಥಿರ ಶಕ್ತಿಮೂಲಗಳ ಅಂತಾರಾಷ್ಟ್ರೀಯ ವರ್ಷ ಎಂದೂ ಆಚರಿಸಲಾಗುವುದು.

ಈ ವರ್ಷದ ಪ್ರಮುಖ ಹಬ್ಬಗಳು/ರಜದಿನಗಳು[ಬದಲಾಯಿಸಿ]

  • ಮಾರ್ಚ್ ೮ - ಹೋಳಿಹಬ್ಬ
  • ಏಪ್ರಿಲ್ ೧ - ರಾಮನವಮಿ
  • ಏಪ್ರಿಲ್ ೬- ಗುಡ್ ಫ್ರೈಡೇ ಮತ್ತು ಹನುಮಜಯಂತಿ
  • ಜುಲೈ ೨೦- ರಮಜಾನ್ ಆರಂಭ
  • ಆಗಸ್ಟ್ ೨ - ರಕ್ಷಾಬಂಧನ
  • ಆಗಸ್ಟ್ ೧೦- ಶ್ರೀಕೃಷ್ಣ ಜನ್ಮಾಷ್ಟಮಿ
  • ಅಗಸ್ಟ್ ೧೯ - ಈದ್ ಉಲ್ ಫಿತ್ರ್
  • ಅಕ್ಟೋಬರ್ ೨೪- ವಿಜಯದಶಮಿ
  • ನವೆಂಬರ್ ೧ - ಕನ್ನಡ ರಾಜ್ಯೋತ್ಸವ
  • ನವೆಂಬರ್ ೧೩ - ದೀಪಾವಳಿ
  • ಡಿಸೆಂಬರ್ ೨೫ - ಕ್ರಿಸ್ಮಸ್
"https://kn.wikipedia.org/w/index.php?title=೨೦೧೨&oldid=786435" ಇಂದ ಪಡೆಯಲ್ಪಟ್ಟಿದೆ