ಗ್ರ್ಯಾಂಡ್ ಪ್ರಿಕ್ಸ್ ಟೆನ್ನಿಸ್ ಸುತ್ತುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆನ್ನಿಸ್ ಗ್ರ್ಯಾಂಡ್ ಸ್ಲ್ಯಾಮ್

ಗ್ರ್ಯಾಂಡ್ ಸ್ಲ್ಯಾಮ್ ಇದು ಟೆನ್ನಿಸ್ ಕ್ರೀಡೆಯಲ್ಲಿ ನಡೆಯುವ ಅತಿ ಮುಖ್ಯ ಪನ್ದ್ಯಾವಳಿಗಳು. ಇವಕ್ಕೆ ಮೇಜರ್ ಎಂದೂ ಹೆಸರಿದೆ. ಇವು ಪ್ರತಿ ವರ್ಷ ನಡೆಯುವ ನಾಲ್ಕು ಪನ್ದ್ಯಾವಳಿಗಳು. ಈ ಪನ್ದ್ಯಾವಳಿಗಳಲ್ಲಿ ಭಾಗವಹಿಸುವ ಮತ್ತು ಜಯಿಸುವ ಟೆನ್ನಿಸ್ ಆಟಗಾರ/ಆಟಗಾರ್ತಿಯರಿಗೆ ಅತಿ ಹೆಚ್ಚು ರ್ಯಾಂಕಿಂಗ್ ಗುಣಗಳು, ಹೆಚ್ಚಿನ ಪ್ರಶಸ್ತಿ ಹಣ, ಮಾಧ್ಯಮ ಹಾಗೂ ಸಾರ್ವಜನಿಕರಿಂದ ಪ್ರಚಾರ ವ್ಯಾಪ್ತಿ ದೊರೆಯುತ್ತವೆ. ಪ್ರತಿಯೊಬ್ಬ ಟೆನ್ನಿಸ್ ಪಟು ತನ್ನ ಕ್ರೀಡಾ ಕಾಲದಲ್ಲಿ ಈ ಪನ್ದ್ಯಾವಳಿಗಳನ್ನು ಗೆಲ್ಲುವದಕ್ಕಾಗಿ ಅತಿ ಹೆಚ್ಚು ಶ್ರಮ ವಹಿಸುತ್ತಾರೆ.

ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್ ನಡೆಯುವ ಸ್ಥಳಗಳು

ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್[ಬದಲಾಯಿಸಿ]

  • ಆಸ್ಟ್ರೇಲಿಯನ್ ಓಪನ್
  • ಫ಼್ರೆಂಚ್ ಓಪನ್
  • ವಿಂಬಲ್ಡನ್ ಚಾಂಪಿಯನ್ಶಿಪ್
  • ಯುಎಸ್ ಓಪನ್

ಆಸ್ಟ್ರೇಲಿಯನ್ ಓಪನ್[ಬದಲಾಯಿಸಿ]

ಫ಼್ರೆಂಚ್ ಓಪನ್[ಬದಲಾಯಿಸಿ]

ವಿಂಬಲ್ಡನ್ ಚಾಂಪಿಯನ್ಶಿಪ್[ಬದಲಾಯಿಸಿ]

ಯುಎಸ್ ಓಪನ್[ಬದಲಾಯಿಸಿ]