ವಚನಕಾರರ ಅಂಕಿತನಾಮಗಳ ಪಟ್ಟಿಯಲ್ಲಿ ದಾಸರುಗಳ ಹೇಸರುಗಳು ಹೇಗೆ ಸೇರಿಕೊಂಡವು?ಅವುಗಳ ಬಗ್ಗೆ ಪ್ರತ್ಯೇಕ ಪುಟ ಮಾಡುವುದು ಒಳ್ಳೆಯದು. ಅಥವಾ ಪುಟದ ಹೆಸರನ್ನು "ವಚನಕಾರರ ಮತ್ತು ದಾಸರುಗಳ ಅಂಕಿತನಾಮಗಳು" ಎಂದು ಬದಲಿಸುವುದು ಒಳ್ಳೆಯದು --Pavanaja (ಚರ್ಚೆ) ೧೧:೫೯, ೧೯ ಜುಲೈ ೨೦೧೫ (UTC)