ಜೆನ್ನಿಫರ್ ಕೊತ್ವಾಲ್
ಜೆನ್ನಿಫರ್ ಕೊತ್ವಾಲ್ (ಜನನ: ಆಗಸ್ಟ್ ೧೪, ೧೯೮೨) ಮುಂಬಯಿ ನಗರದ ಪಾರ್ಸಿ ನಟಿ. ಈಕೆ ಕನ್ನಡ ಚಿತ್ರರಂಗ ಹಾಗೂ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.