ಜೆ.ಪಿ.ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯಪ್ರಕಾಶ ನಗರ
ಜೆ.ಪಿ.ನಗರ
ಬಡಾವಣೆ
ದೇಶಭಾರತ
ರಾಜ್ಯಕರ್ನಾಟಕ
Metroಬೆಂಗಳೂರು
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿKA-05
Municipal bodyಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Ward Nos.177[೧]
ಲೋಕಸಭೆ ಚುನಾವಣಾ ಕ್ಷೇತ್ರಬೆಂಗಳೂರು ದಕ್ಷಿಣ
ವಿಧಾನ ಸಭೆ ಚುನಾವಣಾ ಕ್ಷೇತ್ರಜಯನಗರ
ಎಂಪಿತೇಜಸ್ವಿ ಸೂರ್ಯ, ಬಿಜೆಪಿ
ಎಂಎಲ್ಏಸಿ ಕೆ ರಾಮಮೂರ್ತಿ, ಬಿಜೆಪಿ

ಬೆಂಗಳೂರಿನ ನಗರದ ದಕ್ಷಿಣ ಭಾಗದಲ್ಲಿ ಸಿಗುವ ಜೆ.ಪಿ.ನಗರ ಬೆಂಗಳೂರಿನ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಒಂದಾಗಿದೆ.

ಇತಿಹಾಸ[ಬದಲಾಯಿಸಿ]

"ಜಯಪ್ರಕಾಶ ನಾರಾಯಣ"ರವರ ಹೆಸರಿನಲ್ಲಿ ಈ ಬಡಾವಣೆಯನ್ನು ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಸ್ಥಾಪಿಸಿದರು

ಬೆಳೆಯುತ್ತಿರುವ ಜೆ.ಪಿ.ನಗರ[ಬದಲಾಯಿಸಿ]

ಇಂದು ಬೆಂಗಳೂರಿನ ನಿವಾಸಿ ಬಡಾವಣೆಗಳಲ್ಲಿ ಜೆ.ಪಿ.ನಗರ ವೇಗವಾಗಿ ಬೆಳೆಯುತ್ತಿರುವ ಬಡಾವಣೆಯಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಪುಟ್ಟೇನಹಳ್ಳಿ ಹಾಗೂ ಇತರ ಸಣ್ಣ ಪುಟ್ಟ ಬಡಾವಣೆಗಳನ್ನು ಜೆ.ಪಿ.ನಗರಕ್ಕೆ ಸೇರಿಸಲಾಗಿದೆ. ಇಲ್ಲಿ "ಬ್ರಿಗೇಡ್ ಮಿಲೆನಿಯಂ", "ಬ್ರಿಗೇಡ್ ಗಾರ್ಡೇನಿಯ", "Elita Promenade" ಮುಂತಾದ ಹೆಸರಾಂತ ಕಟ್ಟಡಗಳನ್ನು ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]