ಪಿ ಸದಾಶಿವಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಯಮೂರ್ತಿ
ಪಿ ಸದಾಶಿವಂ
೨೦೧೫ರಲ್ಲಿ ನ್ಯಾಯಮೂರ್ತಿ ಪಿ ಸದಾಶಿವಂ

ಅಧಿಕಾರ ಅವಧಿ
೩೧ ಆಗಸ್ಟ್ ೨೦೧೪ – current
Appointed by ಪ್ರಣಬ್ ಮುಖರ್ಜಿ
ಭಾರತದ ರಾಷ್ಟ್ರಪತಿ
ಪೂರ್ವಾಧಿಕಾರಿ ಶೀಲಾ ದೀಕ್ಷಿತ್

ಅಧಿಕಾರ ಅವಧಿ
೧೯ ಜುಲೈ ೨೦೧೩ – ೨೬ ಏಪ್ರಿಲ್ ೨೦೧೪
Appointed by ಪ್ರಣಬ್ ಮುಖರ್ಜಿ
ಭಾರತದ ರಾಷ್ಟ್ರಪತಿ
ಪೂರ್ವಾಧಿಕಾರಿ ಅಲ್ತಮಾಸ್ ಕಬೀರ್
ಉತ್ತರಾಧಿಕಾರಿ ರಾಜೇಂದ್ರಮಲ್ ಲೋಧಾ
ವೈಯಕ್ತಿಕ ಮಾಹಿತಿ
ಜನನ (1949-04-27) ೨೭ ಏಪ್ರಿಲ್ ೧೯೪೯ (ವಯಸ್ಸು ೭೫)
ಭವಾನಿ, ಈರೋಡ್ ಜಿಲ್ಲೆ, ತಮಿಳು ನಾಡು, ಭಾರತ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ಸರಸ್ವತಿ
ವಾಸಸ್ಥಾನ ತಿರುವನಂತಪುರಮ್, ಕೇರಳ
ಅಭ್ಯಸಿಸಿದ ವಿದ್ಯಾಪೀಠ ಮದ್ರಾಸ್ ವಿಶ್ವವಿದ್ಯಾಲಯ
ಉದ್ಯೋಗ ನ್ಯಾಯಾಧೀಶ
ಧರ್ಮ ಹಿಂದೂ ಧರ್ಮ

ಪಿ ಸದಾಶಿವಂ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದವರು ಮತ್ತು ಕೇರಳ ರಾಜ್ಯದ ೨೧ನೇ ರಾಜ್ಯಪಾಲರು.

ಜನನ[ಬದಲಾಯಿಸಿ]

ಇವರು ೨೭ ಏಪ್ರಿಲ್ ೧೯೪೯ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಇವರು ತಮ್ಮ ಬಿಎ ಪದವಿಯನ್ನು ಅಯ್ಯ ನಾದರ್ ಜಾನಕಿ ಅಮ್ಮಾಳ್ , ಶಿವಕಾಶಿಯಲ್ಲಿ ಪಡೆದರು. ನಂತರ ಚೆನೈನ ಸರ್ಕಾರಿ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.

ಉಲ್ಲೇಖಗಳು[ಬದಲಾಯಿಸಿ]