ಸದಸ್ಯ:Rajeshwari vinod/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುವೆಂಪು[ಬದಲಾಯಿಸಿ]

ಕನ್ನಡ ಸಾಹಿತ್ಯದ ಪ್ರಮುಖ ಕವಿ.ಕುವೆಂಪು ಉಲ್ಲೇಖ ದೋಷ: Invalid <ref> tag; refs with no name must have contentಇವರ ಕಾವ್ಯನಾಮ. ಇವರು ಡಿಸೆಂಬರ್ ೨೯, ೧೯೦೯ ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯವರು. ಇವರು ಕನ್ನಡ ಬಾಷೆಯಲ್ಲಿ ಹಲವಾರು ಕಥೆ, ಕವನ ಸಂಕಲನ, ಕಾದಂಬರಿ,ಸಣ್ಣಕಥೆ ಮೊದಲಾದ ಕೃತಿಗಳನ್ನ ರಚಿಸಿದ್ದಾರೆ. ವಿದ್ಯಾಥಿ‌‌‍ ದೆಸೆಯಲ್ಲಿ ಇಂಗ್ಲೀಷ್ ಭಾಷೆಯಿಂದ ಪ್ರೇರಿತರಾದ ಇವರು ನಂತರ ಕನ್ನಡ ಬಾಷೆಯಲ್ಲಿ ಒಲವು ಬೆಳೆಸಿಕೊಂಡು ಮೊದಲು ಬರೆದದ್ದು ಬೊಮ್ಮನಹಳ್ಳಿ ಕಿಂದರಿ ಜೋಗಿ ಇವರ ಹೊರಬಿದ್ದ ಮೊದಲ ಕವನ ಸಂಕಲನ ಕೂಳಲು.ಇವರ ಜನ್ಮ ದಿನದ ಅಂಗವಾಗಿ [[ವಿಶ್ಡಮಾನವ ದಿನಉಲ್ಲೇಖ ದೋಷ: Closing </ref> missing for <ref> tag ರವರಿಗೆ ಶ್ರೀ ರಾಮಾಯಯಣ ದಶ‌‌‍ನ ಮಹಾಕಾವ್ಯಕ್ಕಾಗಿ ಕೇಂದ್ರಕ್ಕಾಗಿ ಙ್ಞಾನಪ್ರಶಸ್ತಿ[೧] ಬಂದಿದೆ.

ಕುವೆಂಪು ರವರ ಪ್ರಮುಖ ಕೃತಿಗಳು[ಬದಲಾಯಿಸಿ]

ಕಾದಂಬರಿಗಳು[ಬದಲಾಯಿಸಿ]

  • ಮಲೆಗಳಲ್ಲಿ ಮದುಮಗಳು
  • ಕಾನೂರು ಹೆಗ್ಗಡತಿ

ಕವನ ಸಂಕಲನಗಳು[ಬದಲಾಯಿಸಿ]

  • ಕೊಳಲು
  • ಪಾಂಚಜನ್ಯ

ವಿಮಶಾ ಕೃತಿಗಳು

  • ವಿಭೂತಿ ಪೂಜೆ

ಉಲ್ಲೇಖ[ಬದಲಾಯಿಸಿ]

  1. https://kn.wikipedia.org/wiki/%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%AA%E0%B3%80%E0%B2%A0_%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF